Copy page URL Share on Twitter Share on WhatsApp Share on Facebook
Get it on Google Play
Meaning of word ಮೀಸಲಿಟ್ಟಂತಹ from ಕನ್ನಡ dictionary with examples, synonyms and antonyms.

ಮೀಸಲಿಟ್ಟಂತಹ   ಗುಣವಾಚಕ

Meaning : ಯಾವುದೇ ವಸ್ತು ಸಂಗತಿಯನ್ನು ಮುಂದಿನ ಬಳಕೆಗಾಗಿ ತೆಗೆದಿಟ್ಟ ಅಥವಾ ಇಂತಹವರಿಗೇ ಎಂದು ತೆಗೆದಿರಿಸಿದ ಅವಕಾಶ ಅಥವಾ ಯಾವುದೇ ವಸ್ತು ಸಂಗತಿ

Example : ಸಂವಿಧಾನದಲ್ಲಿ ದಲಿತರಿಗೆ ಮೀಸಲಿಟ್ಟ ಅವಕಾಶಗಳನ್ನು ಕಲ್ಪಿಸಲಾಗಿದೆ.

Synonyms : ಕಾಯ್ದಿರಿಸಿದ, ಕಾಯ್ದಿರಿಸಿದಂತ, ಕಾಯ್ದಿರಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ


Translation in other languages :

किसी विशेष कार्य, पद, व्यक्ति आदि के लिए मुख्य रूप से सुरक्षित किया हुआ।

इस मकान की पहली मंज़िल में आरक्षित आवास हैं।
आरक्षित, रिजर्व्ड, रिज़र्व्ड, व्याससिद्ध

Set aside for the use of a particular person or party.

reserved

Meaning : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

Example : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

Synonyms : ತೆಗೆದಿಟ್ಟ, ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ತೆಗೆದಿಡು, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


Translation in other languages :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित