Meaning : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ
Example :
ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.
Synonyms : ಜಾಲಗಾರ, ಮೀನು-ಹಿಡಿಯುವವ, ಮೀನುಗಾರ
Translation in other languages :
The occupation of catching fish for a living.
fishing