Copy page URL Share on Twitter Share on WhatsApp Share on Facebook
Get it on Google Play
Meaning of word ಮೀಟರ್ from ಕನ್ನಡ dictionary with examples, synonyms and antonyms.

ಮೀಟರ್   ನಾಮಪದ

Meaning : ಮನೆ ಅಥವಾ ಕಾರ್ಖಾನೆಗಳಲ್ಲಿ ಖರ್ಚಾಗುವ ವಿದ್ಯುತನ್ನು ಅಳತೆ ಮಾಡಲು ಹಾಕಿರುವ ಯಂತ್ರ

Example : ನನ್ನ ಮನೆಯಲ್ಲಿ ಎರಡು ವಿದ್ಯುತ್ ಮೀಟರ್ ಇದೆ.

Synonyms : ವಿದ್ಯುತ್ ಮೀಟರ್


Translation in other languages :

घरों या कारख़ानों आदि में खर्च होनेवाली बिजली नापने का यंत्र।

मेरे घर में दो मीटर लगे हैं।
बिजली मीटर, मीटर

A meter for measuring the amount of electric power used.

electric meter, power meter

Meaning : ಉದ್ದವನ್ನು ಅಳತೆ ಮಾಡುವ ಒಂದು ಸಾಧನ

Example : ಕುರ್ತ ಹೊಲಿಯಲು ಮುಕ್ಕಾಲು ಮೀಟರ್ ಬಟ್ಟೆ ಬೇಕು.


Translation in other languages :

लंबाई नापने की एक माप।

कुरता बनाने के लिए ढाई मीटर कपड़ा लगेगा।
मीटर

The basic unit of length adopted under the Systeme International d'Unites (approximately 1.094 yards).

m, meter, metre

Meaning : ಮನೆಗೆ ಬಿಟ್ಟ ನೀರನ್ನು ಅಳತೆ ಮಾಡುವ ಒಂದು ಯಂತ್ರ

Example : ನೀರಿನ ಮೀಟರ್ ಕೆಟ್ಟು ಹೋಗಿದೆ.

Synonyms : ನೀರಿನ ಮೀಟರ್


Translation in other languages :

वह यंत्र जिससे घरों में आनेवाला पानी नापा जाता है।

टंकी का मीटर खराब हो गया है।
पानी मीटर, मीटर

Meter for measuring the quantity of water passing through a particular outlet.

water meter