Meaning : ಯಾರೊಂದಿಗಾದರು ಅಥವಾ ಯಾವುದರ ಜೊತೆ ಬೆರೆತಿರುವ
Example :
ಅನ್ನ, ಸಾರು, ಚಪಾತಿ, ಪಲ್ಯ, ಮೊಸರು ಮೊದಲಾದ ಸಮ್ಮಿಳಿತ ಭೋಜನವು ಆರೋಗ್ಯಕ್ಕೆ ಒಳ್ಳೆಯದು
Translation in other languages :
Made or joined or united into one.
combinedMeaning : ಒಂದಕ್ಕಿಂತ ಅನೇಕ ವಸ್ತು ಅಥವಾ ಸಂಗತಿಗಳು ಸೇರಿಕೊಂಡಿರುವಿಕೆ
Example :
ಇಂದು ಮಾರುಕಟ್ಟೆಯಲ್ಲಿ ಮಿಶ್ರಿತ ಆಹಾರ ಪದಾರ್ಥಗಳು ಹೆಚ್ಚಾಗಿವೆ.
Synonyms : ಮಿಶ್ರಿತವಾದ, ಮಿಶ್ರಿತವಾದಂತ, ಮಿಶ್ರಿತವಾದಂತಹ, ಸಮ್ಮಿಶ್ರಣ, ಸಮ್ಮಿಶ್ರಣವಾದ, ಸಮ್ಮಿಶ್ರಣವಾದಂತ, ಸಮ್ಮಿಶ್ರಣವಾದಂತಹ
Translation in other languages :