Copy page URL Share on Twitter Share on WhatsApp Share on Facebook
Get it on Google Play
Meaning of word ಮಿಶ್ರಣವಿಲ್ಲದ from ಕನ್ನಡ dictionary with examples, synonyms and antonyms.

ಮಿಶ್ರಣವಿಲ್ಲದ   ಗುಣವಾಚಕ

Meaning : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು

Example : ಬಂಗಾರವು ಶುದ್ಧವಾದ ದಾತು.

Synonyms : ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಶುದ್ಧವಾದಂತಹ

Meaning : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ

Example : ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.

Synonyms : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಶುದ್ಧವಾದ


Translation in other languages :

जो बिना मिलावट का हो या एकदम अच्छा।

आज-कल बाज़ार में खरा सौदा मिलना मुश्किल है।
अनमेल, अमिश्र, अमिश्रित, असल, असली, उक्ष, खरा, ख़ालिस, खालिस, चोखा, त्रुटिरहित, त्रुटिहीन, निख़ालिस, निखालिस, बढ़िया, बेमिलावटी, विशुद्ध, शुद्ध

Free of extraneous elements of any kind.

Pure air and water.
Pure gold.
Pure primary colors.
The violin's pure and lovely song.
Pure tones.
Pure oxygen.
pure