Copy page URL Share on Twitter Share on WhatsApp Share on Facebook
Get it on Google Play
Meaning of word ಮಿಶ್ರಣ from ಕನ್ನಡ dictionary with examples, synonyms and antonyms.

ಮಿಶ್ರಣ   ನಾಮಪದ

Meaning : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

Example : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

Synonyms : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

Meaning : ಔಷಧಿಯನ್ನು ತಯಾರು ಮಾಡಲು ಹಲವಾರು ಔಷಧಿಗಳನ್ನು ಒಂದರಲ್ಲಿ ಹಾಕಿ ಮಿಶ್ರಣ ಮಾಡುವ ಕ್ರಿಯೆ

Example : ವೈದ್ಯರು ಔಷಧಿಯನ್ನು ಸಮ್ಮಿಶ್ರಣ ಮಾಡುವುದರಲ್ಲಿ ತೊಡಗಿದ್ದಾರೆ.

Synonyms : ಸಮ್ಮಿಶ್ರಣ


Translation in other languages :

औषध तैयार करने के लिए कई औषधियों को एक में मिलाने की क्रिया।

उस समय वैद्यजी सम्मिश्रण में लगे थे।
सम्मिश्रण

The act of mixing together.

Paste made by a mix of flour and water.
The mixing of sound channels in the recording studio.
admixture, commixture, intermixture, mix, mixing, mixture

Meaning : ಯಾವುದಾದರು ಒಳ್ಳೆಯ ವಸ್ತುವಿಗೆ ಕಡಿಮೆ ಬೆಳೆಯ ವಸ್ತುವನ್ನು ಬೆರೆಸುವ ಅವಸ್ಥೆ ಅಥವಾ ಭಾವ

Example : ಇಂದಿನ ಕಾಲದಲ್ಲಿ ಅಕ್ಕಿಗೆ ಬೆಣಚ್ಚು ಕಲ್ಲನ್ನು ಬೆರಕೆ ಮಾಡುತ್ತಿದ್ದಾರೆ.

Synonyms : ಬೆರಕೆ


Translation in other languages :

किसी अच्छी चीज में घटिया चीज के मिले हुए होने की अवस्था या भाव।

मिलावट को रोकने के लिए सख़्त क़दम उठाना चाहिए।
अप-मिश्रण, एडल्टरेशन, घाल-मेल, मिलावट

Meaning : ಒಂದು ರಾಸಾಯನಿಕ ಕ್ರಿಯೆಯಲ್ಲಿ ಕಾರ್ಬನ ಪದಾರ್ಥಗಳು ಸಂಯೋಜನೆ ಸೂಕ್ಷ್ಮ ಜೀವಿ ಅಥವಾ ಎಜಾಯಿಮೋಗಳ ಮೂಲಕ ಆಗುವುದು

Example : ಮೊರಸನ್ನು ಮಿಶ್ರಣ ಮಾಡಿ ಹಾಲನ್ನು ಮೊರನನ್ನಾಗಿ ಮಾಡುವರು


Translation in other languages :

वह रासायनिक क्रिया जिसमें कार्बनिक पदार्थों का अपघटन सूक्ष्म जीव या एंजाइमों के द्वारा होता है।

किण्वन द्वारा ही दूध से दही बनता है।
किण्वन, संधान

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis

Meaning : ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಾರ್ಥಗಳ ಮಿಶ್ರಣದಿಂದ ಮಾಡಿರುವ ವಸ್ತು

Example : ಮಿಠಾಯಿಯು ಹಲವಾರು ಪದಾರ್ಥಗಳ ಮಿಶ್ರಣದ ತಿನಿಸು.

Synonyms : ಬೆರೆಕೆ, ಸಂಮಿಶ್ರಣ


Translation in other languages :

दो या दो से अधिक प्रकार की वस्तुओं के मिलने से बनी वस्तु।

पंजीरी एक मिश्रण है।
मिश्रण, सम्मिश्रण

Meaning : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು

Example : ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.

Synonyms : ಬೆರಕೆ, ಬೆರಸಿದ್ದು, ಸಂಮ್ಮಿಶ್ರಣ, ಸೇರುವಿಕೆ


Translation in other languages :

वह क्रिया जिससे दो या दो से अधिक वस्तुएँ आदि एक में मिलें।

वैद्यजी अभी दवाओं के मिश्रण में व्यस्त हैं।
अपमिश्रण, आमेजिश, आश्लेषण, मिलावट, मिश्रण, मेल, संगम, संहिता, सङ्गम, सम्मिश्रण

An event that combines things in a mixture.

A gradual mixture of cultures.
mix, mixture

Meaning : ಸ್ವಚ್ಚ ಮಡಿ ಒಂದು ಕಡೆ ಹಾಕಿರುವ ಕಾಳು ಅಥವಾ ರವೆಯ ಹಾಗೆ ಇರುವ ಸಕ್ಕರೆ ಕಾಳುಗಳಿಂತೆ ತುಂಬಾ ದಪ್ಪವಾಗಿರುವುದು

Example : ಅವನು ಮಿಶ್ರಣ ಮಾಡಿದನ್ನು ತಿನ್ನುತ್ತಿದ್ದಾನೆ.


Translation in other languages :

साफ करके जमाई हुई दानेदार या रवेदार चीनी जो शक्कर के दानों से बड़ी होती है।

वह मिश्री खा रहा है।
कंद, कन्द, मिश्री, मिसरी

A white crystalline carbohydrate used as a sweetener and preservative.

refined sugar, sugar

Meaning : ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ

Example : ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.

Synonyms : ಬೆರಸುವಿಕೆ, ಸಂಮಿಶ್ರಣ ಬರೆಕೆ, ಸಂಯೋಗ


Translation in other languages :

एक से अधिक वस्तु आदि का एक में मिलने या मिलाने की क्रिया।

अम्ल और क्षार के योग से लवण बनता है।
जोग, मिलान, मेल, युक्ति, योग, संयोग

The act of combining things to form a new whole.

combination, combining, compounding