Copy page URL Share on Twitter Share on WhatsApp Share on Facebook
Get it on Google Play
Meaning of word ಮಿನುಗುತಾರೆ from ಕನ್ನಡ dictionary with examples, synonyms and antonyms.

ಮಿನುಗುತಾರೆ   ನಾಮಪದ

Meaning : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.

Example : ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.

Synonyms : ಚತುರ, ಚಾಣಾಕ್ಷ


Translation in other languages :

किसी भी क्षेत्र का वह व्यक्ति जो अपने क्षेत्र में आश्चर्यजनक रूप से निपुण हो।

क्रिकेट स्टार सचिन की प्रतिभा की सभी दाद देते हैं।
चैम्पियन, जिनियस, सुपरस्टार, स्टार

Someone who is dazzlingly skilled in any field.

ace, adept, champion, genius, hotshot, maven, mavin, sensation, star, superstar, virtuoso, whiz, whizz, wiz, wizard