Copy page URL Share on Twitter Share on WhatsApp Share on Facebook
Get it on Google Play
Meaning of word ಮಿನುಗು from ಕನ್ನಡ dictionary with examples, synonyms and antonyms.

ಮಿನುಗು   ನಾಮಪದ

Meaning : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

Example : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

Synonyms : ಕಾಂತಿ, ಮೆರುಗು, ಹೊಗರು, ಹೊಳಪು


Translation in other languages :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

Meaning : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

Example : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

Synonyms : ಪ್ರಕಾಶಿಸು, ಮಿಂಚು


Translation in other languages :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಮಿನುಗು   ಕ್ರಿಯಾಪದ

Meaning : ಯಾವುದಾದರು ವಿಶೇಷವಾದ ಇಂಜಿನ್ ಮೊದಲಾದವುಗಳು ಮಿನುಗುವುದು

Example : ವಿದ್ಯುತ್ ಇಂಜಿನ್ ಗಳು ಥಳಧಳಿಸುವುದಿಲ್ಲ.

Synonyms : ಥಳಥಳಿಸು, ಹೊಳೆ


Translation in other languages :

किसी विशेष इंजन आदि का भक-भक करना।

बिजली का इंजन नहीं भकभकाता है।
भकभकाना

Meaning : ಮತ್ತೆ ಹೊಳೆಯುವ ಪ್ರಕ್ರಿಯೆ

Example : ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತವೆ.

Synonyms : ಝಳಪಿಸು, ಹೊಳೆ, ಹೊಳೆಪಿಸು


Translation in other languages :

रह-रहकर थोड़ा-थोड़ा चमकना।

आकाश में तारे झिलमिलाते हैं।
जुगजुगाना, झिलमिल करना, झिलमिलाना

Emit or reflect light in a flickering manner.

Does a constellation twinkle more brightly than a single star?.
scintillate, twinkle, winkle

Meaning : ಹೊಳೆಯುವ ಪ್ರಕ್ರಿಯೆ

Example : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

Synonyms : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


Translation in other languages :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

Meaning : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ

Example : ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.

Synonyms : ಮಿಂಚು, ಹೊಳೆ


Translation in other languages :

ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।

वह धूप में दर्पण झलका रहा है।
झलकाना