Meaning : ಯಾರು ಕಡಿಮೆ ಆಹಾರವನ್ನು ಸೇವಿಸುತ್ತಾರೋ
Example :
ಅವನೊಬ್ಬ ಅಲ್ಪಾಹಾರಿ ವ್ಯಕ್ತಿ.
Synonyms : ಅಲ್ಪಹಾರಿ, ಅಲ್ಪಹಾರಿಯಾದ, ಅಲ್ಪಹಾರಿಯಾದಂತ, ಅಲ್ಪಹಾರಿಯಾದಂತಹ, ಅಲ್ಪಾಹಾರಿ, ಅಲ್ಪಾಹಾರಿಯಾದ, ಅಲ್ಪಾಹಾರಿಯಾದಂತ, ಅಲ್ಪಾಹಾರಿಯಾದಂತಹ, ಮಿತಾಹಾರಿ, ಮಿತಾಹಾರಿಯಾದ, ಮಿತಾಹಾರಿಯಾದಂತಹ
Translation in other languages :
Sparing in consumption of especially food and drink.
The pleasures of the table, never of much consequence to one naturally abstemious.Meaning : ಮಿತಾಹಾರಿ ಅಥವಾ ಪಥ್ಯದಲ್ಲಿ ಇರುವ
Example :
ಮಿತಾಹಾರಿ ಎಂದೂ ರೋಗಗಸ್ತನಾಗುವುದಿಲ್ಲ.
Synonyms : ಮಿತಾಹಾರಿ, ಮಿತಾಹಾರಿಯಾದ, ಮಿತಾಹಾರಿಯಾದಂತಹ
Translation in other languages :
In full control of your faculties.
The witness remained collected throughout the cross-examination.