Copy page URL Share on Twitter Share on WhatsApp Share on Facebook
Get it on Google Play
Meaning of word ಮಿಠಾಯಿ from ಕನ್ನಡ dictionary with examples, synonyms and antonyms.

ಮಿಠಾಯಿ   ನಾಮಪದ

Meaning : ಒಂದು ತರಹದ ಸಿಹಿತಿಂಡಿ

Example : ಭಾಗಲಾಪುರದಲ್ಲಿ ಧೂತ್-ಪುರಿ ತುಂಬಾ ಪ್ರಸಿದ್ದ.

Synonyms : ಧೂತ್-ಪುರಿ


Translation in other languages :

एक प्रकार की मिठाई।

भागलपुर का घेवर बहुत प्रसिद्ध है।
घृत-पूर, घृतपूर, घेवर, पिष्ट-पूर, पिष्टपूर

A food rich in sugar.

confection, sweet

Meaning : ಒಂದು ತರಹದ ಮಿಠಾಯಿಯನ್ನು ಹಣ್ಣುಗಳು ಸಕ್ಕರೆ ಅಥವಾ ಬೆಲ್ಲದ ಪಾಕದಲ್ಲಿ ಅದ್ದಿ ಮಾಡಲಾಗಿರುತ್ತದೆ

Example : ಮಾವಿನ ಹಣ್ಣಿನಿಂದ ಮಾಡಿದಂತಹ ರಸಾಯನ ತುಂಬಾ ಸ್ವಾದಿಷ್ಟವಾಗಿತ್ತು.

Synonyms : ಮುರಬ್ಬಾ ಸಿಹಿತಿಂಡಿ


Translation in other languages :

वह मिठाई जो फलों आदि को चीनी आदि की चाशनी में पकाकर बनाई जाती है।

आँवले का बना मुरब्बा बहुत स्वादिष्ट होता है।
मुरब्बा

Fruit preserved by cooking with sugar.

conserve, conserves, preserve, preserves

Meaning : ವಿಶೇಷ ರೀತಿಯಲ್ಲಿ ತಯಾರಿಸುವ ಒಂದು ಪ್ರಕಾರದ ಸಿಹಿ ತಿನಿಸು

Example : ಅವನಿಗೆ ಮಿಠಾಯಿ ಬಹಳ ಇಷ್ಟ

Synonyms : ಸಿಹಿತಿಂಡಿ


Translation in other languages :

विशेष प्रकार से बनी हुई खाने की मीठी चीज़।

वह मिष्टान्न खाना पसंद करता है।
मिठाई, मिष्टान्न, मीठा

A food rich in sugar.

confection, sweet