Meaning : ಎಲ್ಲಾ ಬಗೆಯ ಬೀಗಗಳನ್ನೂ ತೆರೆಯುವ ಕೀಲಿಕೈ
Example :
ಕಳ್ಳನು ಮಾಸ್ಟರ್ ಕೀಲಿಕೈಯಿಂದ ತಿಜೋರಿಯ ಬೀಗವನ್ನು ತೆಗೆದ.
Synonyms : ನಾಯಕ ಬೀಗದ ಕೈ, ನಾಯಕ-ಬೀಗದ-ಕೈ, ಮಾಸ್ಟರ್ ಕೀಲಿಕೈ, ಸರ್ವಕೀಲಿಕೈ
Translation in other languages :
वह चाबी जिससे हर तरह के ताले खुलते हैं।
चोर ने चोर-चाबी से तिजोरी को खोला है।