Subscribe
URL of the page has been copied to clipboard.
Meaning : ಆನೆಯನ್ನು ನಡೆಸುವವನು
Example : ಜಾತ್ರೆಯಲ್ಲಿ ಒಂದು ದೊಡ್ಡ ಆನೆ ಮಾವುತನ ನಿಯಂತ್ರಣದಿಂದ ತಪ್ಪಿಸಿಕೊಂಡು ಅಂಗಡಿಗಳನ್ನು ಅಸ್ತ-ವ್ಯಸ್ತ ಮಾಡುತ್ತಿತ್ತು
Synonyms : ಕುಜರೋಹ, ಮಾವಟಿಗ
Translation in other languages :हिन्दी English
वह जो हाथी चलाता या हाँकता हो।
The driver and keeper of an elephant.
Install App