Subscribe
URL of the page has been copied to clipboard.
Meaning : ಸುಣ್ಣ ಮತ್ತು ಬೆಣಚುಗಲ್ಲು ಮುಂತಾದವುಗಳಿಂದ ಮಾಡಿದ ಮನೆಯ ಮೇಲ್ ಚಾವಣಿ
Example : ಮನೆಯ ಮಾಳಿಗೆಯ ಮೇಲೆ ಮಕ್ಕಳು ಆಟವಾಡುತ್ತಿದ್ದರು
Synonyms : ಚಾವಣಿ
Translation in other languages :हिन्दी English
चूने, कंकड़ आदि से बनी हुई घर की छाजन।
A protective covering that covers or forms the top of a building.
Meaning : ಕೋಣೆ ಅಥವಾ ಚಾವಣಿಯಿಂದ ಹೊರಬರುತ್ತಿರುವ ನೀರು
Example : ಮಳೆಯಲ್ಲಿ ನೆನೆಯದೆ ಉಳಿಯಲು ಅವನು ಚಾವಣಿಯ ಕೆಳಗೆ ನಿಂತುಕೊಂಡ
Synonyms : ಚಾವಣಿ, ತಾರ್ಸಿ, ಸೂರು
कोठे या पाटन का दीवार से बाहर निकला हुआ भाग।
Projection that extends beyond or hangs over something else.
Install App