Meaning : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು
Example :
ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.
Synonyms : ಪರಕಾಯ ಪ್ರವೇಶ, ರೂಪಾಂತರ
Translation in other languages :
The act of changing in form or shape or appearance.
A photograph is a translation of a scene onto a two-dimensional surface.Meaning : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
Example :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
Translation in other languages :
The act of improving by renewing and restoring.
They are pursuing a general program of renovation to the entire property.Meaning : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ
Example :
ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
Translation in other languages :
An event that occurs when something passes from one state or phase to another.
The change was intended to increase sales.