Copy page URL Share on Twitter Share on WhatsApp Share on Facebook
Get it on Google Play
Meaning of word ಮಾರ್ಪಾಟು from ಕನ್ನಡ dictionary with examples, synonyms and antonyms.

ಮಾರ್ಪಾಟು   ನಾಮಪದ

Meaning : ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು

Example : ಇತ್ತಿಚೀಗೆ ಎಲ್ಲಾ ವಿಭಾಗದಲ್ಲೂ ಏನೋ ಗಲಿಬಿಲಿ ಆಗುತ್ತಿದೆ.

Synonyms : ಅವ್ಯವಸ್ಥೆ, ಗಲಿಬಿಲಿ, ಗೊಂದಲ, ಗೋಲ್ಮಾಲ್, ತೊಡಕು, ಪರಿವರ್ತನೆ, ಬದಲಾವಣೆ, ಮಾರ್ಪಾಡು


Translation in other languages :

जान-बूझकर या मनमाने ढंग से उत्पन्न की जाने वाली अथवा अपटुता के कारण होने वाली गड़बड़ी।

आजकल हर विभाग में कुछ न कुछ घोटाला हो रहा है।
गोलमाल, घपला, घोटाला, झोल-झाल, धाँधली, धांधली, हेर-फेर, हेरफेर, हेरा-फेरी, हेराफेरी

A fraudulent business scheme.

cozenage, scam

Meaning : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು

Example : ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.

Synonyms : ತಿರುಗುವಿಕೆ, ಪರಿವರ್ತನೆ, ಬದಲಾವಣೆ, ರೂಪಾಂತರ


Translation in other languages :

(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।

चंद्रमा के परिवर्तन का सीधा प्रभाव धरती पर पड़ता है।
परिवर्तन

(astronomy) any perturbation of the mean motion or orbit of a planet or satellite (especially a perturbation of the earth's moon).

variation

Meaning : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ

Example : ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.

Synonyms : ಅದಲು-ಬದಲು, ಪರಿವರ್ತನೆ, ಬದಲಾವಣೆ, ವಿನಿಮಯ


Translation in other languages :

एक को छोड़कर उसकी जगह दूसरा ग्रहण करने की क्रिया।

बिकी हुई चीज़ों का फेर-बदल नहीं होगा।
अदल-बदल, अदलबदल, अदला-बदली, अदलाबदली, अदली-बदली, अदलीबदली, अपवर्तन, परिवर्तन, फेर-फार, फेर-बदल, फेरफार, फेरबदल, रद्दोबदल

The act of changing one thing for another thing.

Adam was promised immortality in exchange for his disobedience.
There was an interchange of prisoners.
exchange, interchange