Subscribe
URL of the page has been copied to clipboard.
Meaning : ಬೇರೆಯವರ ರೂಪವನ್ನು ಧರಿಸಿಕೊಳ್ಳುವ ಕೃತಕ, ಕಲ್ಪನೆಯ ರೂಪ ಅಥವಾ ವೇಷ
Example : ಇಂದ್ರನು ಗೌತಮ ಋಷಿಯ ಮಾರುವೇಷದಲ್ಲಿ ಹೋಗಿ ಅಹಲ್ಯೆಯ ಸತಿತ್ವವನ್ನು ಭಂಗಗೊಳಿಸಿದನು.
Synonyms : ಸೋಗು
Translation in other languages :हिन्दी English
किसी के अनुरूप धारण किया जानेवाला बनावटी वेष या रूप।
Any attire that modifies the appearance in order to conceal the wearer's identity.
Install App