Meaning : ಮಾರಲು ಸಿದ್ಧವಾಗಿ ಇಟ್ಟ ಯಾವುದೇ ಸರಕು ಅಥವಾ ಸಂಗತಿ
Example :
ವಸ್ತು ಪ್ರದರ್ಶನದಲ್ಲಿ ಮಾರುವ ವಸ್ತುಗಳೇ ಹೆಚ್ಚಾಗಿವೆ.
Synonyms : ಮಾರಲಿಕ್ಕೆ ಇಟ್ಟ, ಮಾರಲಿಕ್ಕೆ ಇಟ್ಟಂತ, ಮಾರಲಿಕ್ಕೆ ಇಟ್ಟಂತಹ, ಮಾರಾಟಕ್ಕಿರುವ, ಮಾರಾಟಕ್ಕಿರುವಂತ, ಮಾರಾಟಕ್ಕಿರುವಂತಹ, ಮಾರುವಂತ, ಮಾರುವಂತಹ
Translation in other languages :
Available for purchase.
Purchasable goods.