Copy page URL Share on Twitter Share on WhatsApp Share on Facebook
Get it on Google Play
Meaning of word ಮಾರಾಟದ ಸರಕು from ಕನ್ನಡ dictionary with examples, synonyms and antonyms.

ಮಾರಾಟದ ಸರಕು   ನಾಮಪದ

Meaning : ಪ್ರಾಕೃತಿಕವಾಗಿ ಉಪಯೋಗಕ್ಕೆ ಸಿದ್ಧವಿರುವ ವಸ್ತುಗಳು ಅಥವಾ ಮಾನವ ನಿರ್ಮಿತ ಉಪಯೋಗಿ ಸರಕುಗಳು ಅಥವಾ ಮಾರಾಟಕ್ಕೆ ಸಿದ್ಧವಿರುವ ಸರಕು ಸರಂಜಾಮುಗಳು

Example : ನಮ್ಮ ಕಂಪನಿಯ ಹೊಸ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.

Synonyms : ಉತ್ಪನ್ನ, ಬಿಕರಿ ಮಾಲು, ವಾಣಿಜ್ಯ ಸರಕು


Translation in other languages :

ऐसी चीज़ जिसे किसी व्यक्ति ने बनाई हो या जो किसी प्रक्रिया या यंत्रों आदि द्वारा बनी हो।

आजकल हर कंपनी बाज़ार में अपने नए-नए उत्पाद उतार रही है।
उगत, उत्पाद, उपज, प्रोडक्ट

An artifact that has been created by someone or some process.

They improve their product every year.
They export most of their agricultural production.
product, production