Meaning : ವಸ್ತುವಿನ ಅಳತೆ ಮತ್ತು ತೂಕವನ್ನು ನಿರ್ದಿಷ್ಠ ಮಾನದಂಡಗಳಿಂದ ಅಳೆಯುವ ವಸ್ತು ಅಥವಾ ಯಂತ್ರ
Example :
ಇದು ಒಂದು ಲೀಟರಿನ ಮಾಪಕ.
Synonyms : ಮಾಪಕ, ಮಾಪಕ ಉಪಕರಣ, ಮಾಪಕ ಯಂತ್ರ, ಮಾಪಕ-ಉಪಕರಣ, ಮಾಪಕ-ಯಂತ್ರ, ಮಾಪನ-ಯಂತ್ರ
Translation in other languages :
वह साधन जिससे कुछ मापा जाए।
यह एक लीटर का मापक है।Instrument that shows the extent or amount or quantity or degree of something.
measuring device, measuring instrument, measuring system