Subscribe
URL of the page has been copied to clipboard.
Meaning : ಉದ್ದ, ಅಗಲ, ಎತ್ತರ ಮತ್ತು ಭಾರ ಇವುಗಳನ್ನು ಅಳೆಯುವ ಏಕಮಾನ
Example : ಉದ್ದ, ಅಗಲ, ಎತ್ತರ ಮತ್ತು ಭಾರ ಮುಂತಾದವುಗಳನ್ನು ಅಳತೆ ಮಾಡಲು ಬೇರೆ ಬೇರೆ ಮಾನದಂಡ ಇರುವವು
Synonyms : ಪರಿಮಾಣ, ಮಾನದಂಡ
Meaning : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
Example : ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
Synonyms : ಅಳತೆ, ಪರಿಮಾಣ
Translation in other languages :हिन्दी
किसी चीज़ की लंबाई, चौड़ाई, ऊँचाई आदि जिसका विचार किसी निर्दिष्ट लंबाई के आधार पर या तुलना में होता है।
Install App