Meaning : ಚಿಕಿತ್ಸೆಯನ್ನು ನೀಡುವುದರ ಮೂಲಕ ಪರೀಕ್ಷೆ ಮಾಡಿ ಯಾವ ರೋಗ ಇದೆಯೆ ಅಥವಾ ಇಲ್ಲವೆ ಎಂದು ಪರೀಕ್ಷೆ ಮಾಡಿ ಮತ್ತು ಇದ್ದರೆ ಅದಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದು
Example :
ಈ ರೋಗದ ಪರೀಕ್ಷೆಯನ್ನು ಒಬ್ಬ ದೊಡ್ಡ ವೈದ್ಯರು ಮಾಡುತ್ತಿದ್ದಾರೆ.
Synonyms : ಪರೀಕ್ಷೆ
Translation in other languages :
A thorough physical examination. Includes a variety of tests depending on the age and sex and health of the person.
checkup, health check, medical, medical checkup, medical exam, medical examinationMeaning : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ
Example :
ದರ್ಶಕ ಗಣಕಯಂತ್ರದ ಒಂದು ಭಾಗ.
Synonyms : ದರ್ಶಕ, ದರ್ಶಕ ಪರದೆ, ದರ್ಶಕ-ಪರದೆ, ಪರದೆ
Translation in other languages :
A device that displays signals on a computer screen.
computer monitor