Copy page URL Share on Twitter Share on WhatsApp Share on Facebook
Get it on Google Play
Meaning of word ಮಾನವೀಯವಾದಂತಹ from ಕನ್ನಡ dictionary with examples, synonyms and antonyms.

ಮಾನವೀಯವಾದಂತಹ   ಗುಣವಾಚಕ

Meaning : ಮಾನವನಿಗೇ ವಿಶಿಷ್ಟವಾದ ಉತ್ತಮ ಗುಣಗಳಿಗೆ ಸಂಬಂಧಿಸಿದುದು

Example : ಬೇರೆಯವರಿಗೆ ಸಹಾಯ ಮಾಡುವುದು ಮಾನವೀಯ ಗುಣ

Synonyms : ಮಾನವೀಯ, ಮಾನವೀಯವಾದ, ಮಾನವೀಯವಾದಂತ


Translation in other languages :

जो मानव संबंधी हो।

दूसरों की सहायता करना मानवीय कार्य है।
इंसानी, इनसानी, इन्सानी, नार, पौरुषेय, मानवी, मानवीय, मानुषिक

Characteristic of humanity.

Human nature.
human

Meaning : ಗೌರವಿಸುವುದಕ್ಕೆ ಯೋಗ್ಯವಾದ

Example : ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.

Synonyms : ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ


Translation in other languages :

मानने योग्य।

ये बातें माननीय हों तभी तो कोई विश्वास करेगा।
माननीय, मान्य

Worthy of acceptance or satisfactory.

Acceptable levels of radiation.
Performances varied from acceptable to excellent.
acceptable