Meaning : ಮಾನವಿನಿಂದ ಮಾಡಿರುವ ಅಥವಾ ತಯಾರಿಯಾದ ವಸ್ತು
Example :
ತಾಜ್ ಮಹಲ್ ಕಟ್ಟಡವು ಮಾನವನಿಂದ ನಿರ್ಮಿತಿಯಾದಂತಹದ್ದು
Synonyms : ಮಾನವ ನಿರ್ಮಿತ ವಸ್ತು, ಮಾನವನಿಂದ ತಯಾರಿಸಲಾದ, ಮಾನವನಿಂದ ನಿರ್ಮಿತವಾದ
Translation in other languages :
मानव द्वारा बनाई या तैयार की हुई वस्तु।
यह मुगलकालीन मानव कृति है।Meaning : ಮಾನವನ ಮೂಲಕ ನಿರ್ಮಾಣವಾಗಿರುವಂತಹ ಅಥವಾ ರಚಿತವಾಗಿರುವಂತಹ ಸರಕು ಅಥವಾ ಇನ್ನಾವುದೇ ಸಾಮಗ್ರಿ
Example :
ಕುರ್ಚಿ, ಮೇಜು ಮುಂತಾದವುಗಳು ಕೃತಕ ಸಾಮಗ್ರಿಗಳು.
Synonyms : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ತಯಾರಿಸಿದ, ತಯಾರಿಸಿದಂತ, ತಯಾರಿಸಿದಂತಹ, ಮನುಷ್ಯಕೃತ, ಮನುಷ್ಯಕೃತವಾದ, ಮನುಷ್ಯಕೃತವಾದಂತ, ಮನುಷ್ಯಕೃತವಾದಂತಹ, ಮಾನವ ನಿರ್ಮಿತವಾದ, ಮಾನವ ನಿರ್ಮಿತವಾದಂತ, ಮಾನವ ನಿರ್ಮಿತವಾದಂತಹ, ಮಾನವ ರಚಿತ, ಮಾನವ ರಚಿತವಾದ, ಮಾನವ ರಚಿತವಾದಂತ, ಮಾನವ ರಚಿತವಾದಂತಹ
Translation in other languages :
जो प्राकृतिक ना हो। मानव द्वारा निर्मित या बनाया हुआ।
चारपाई, मूढ़ा आदि कृत्रिम वस्तुएँ हैं।Not arising from natural growth or characterized by vital processes.
artificial