Meaning : ಯಾವುದೇ ಮಾತು ಮತ್ತು ಕ್ರಿಯೆಯಿಂದ ಇನ್ನೊಬ್ಬರ ಘನತೆ ಅಥವಾ ಆತ್ಮಗೌರವಕ್ಕೆ ಕುಂದು ತರುವುದು
Example :
ಅವನನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ.
Synonyms : ಅಪಮಾನ ಮಾಡು, ಅವಮಾನಿಸು
Translation in other languages :
ऐसी बात या काम करना जिससे किसी का मान या प्रतिष्ठा कम हो।
उसने मुझे सब के सामने अपमानित किया।