Copy page URL Share on Twitter Share on WhatsApp Share on Facebook
Get it on Google Play
Meaning of word ಮಾತುಕೊಡು from ಕನ್ನಡ dictionary with examples, synonyms and antonyms.

ಮಾತುಕೊಡು   ಕ್ರಿಯಾಪದ

Meaning : ಯಾವುದೇ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಹಠಪೂರ್ವಕವಾಗಿ ಮಾಡುವ ತನ್ನ ಮನಸ್ಸಿನ ನಿಲುವನ್ನು ಇತರರಿಗೆ ತಿಳಯಪಡಿಸುವ ಮೌಖಿಕ ಪ್ರಕ್ರಿಯೆ

Example : ಭೀಷ್ಮನು ತಾನು ಆಜೀವ ಬ್ರಹ್ಮಚಾರಿಯಾಗಿರುವೆನೆಂದು ಸತ್ಯವತಿಗೆ ವಚನಕೊಡುತ್ತಾನೆ.

Synonyms : ಆಣೆ ಮಾಡು, ಆಣೆ-ಮಾಡು, ಆಣೆಮಾಡು, ಆಣೆಯಿಡು, ಪ್ರತಿಜ್ಞೆ ಮಾಡು, ಪ್ರತಿಜ್ಞೆ-ಮಾಡು, ಪ್ರತಿಜ್ಞೆಮಾಡು, ಮಾತು ಕೊಡು, ಮಾತು-ಕೊಡು, ವಚನ ಕೊಡು, ವಚನ-ಕೊಡು, ವಚನಕೊಡು, ವಚನವಿಡು, ವಾಗ್ದಾನ ಮಾಡು, ವಾಗ್ದಾನ-ಮಾಡು, ವಾಗ್ದಾನಮಾಡು, ಶಪಥ ಮಾಡು, ಶಪಥ-ಮಾಡು, ಶಪಥಮಾಡು


Translation in other languages :

किसी से दृढ़ता या प्रतिज्ञापूर्वक किसी काम को करने या न करने के लिए कहना।

भीष्म ने सत्यवती को आजीवन ब्रह्मचारी रहने का वचन दिया था।
आखर देना, करार करना, करार देना, क़रार करना, क़रार देना, ज़बान देना, वचन देना, वादा करना

Make a promise or commitment.

assure, promise

ಮಾತುಕೊಡು   ಗುಣವಾಚಕ

Meaning : ಒಬ್ಬರು ಮತ್ತೊಬ್ಬರಿಗೆ ಏನನ್ನಾದರೂ ಕೊಡುವೆವೆಂದು ಅಥವಾ ಇನ್ನಾವುದೇ ಬಯಕೆ ಅಥವಾ ಇಚ್ಚೆಯನ್ನು ಈಡೇರಿಸುತ್ತೇವೆಂದು ಮಾತು ಕೊಡುವಿಕೆ

Example : ನಾನು ಇನ್ನು ಮುಂದೆ ಕೆಟ್ಟ ಕೆಲಸವನ್ನು ಮಾಡುವುದಿಲ್ಲವೆಂದು ಮಾತುಕೊಡುತ್ತೇನೆ.

Synonyms : ವಚನಕೊಡು


Translation in other languages :

जिसे दूसरों को देने का वचन दिया जा चुका हो।

हमारे यहाँ वाग्दत्त कन्या से कोई काम नहीं लिया जाता है।
वाग्दत्त