Copy page URL Share on Twitter Share on WhatsApp Share on Facebook
Get it on Google Play
Meaning of word ಮಾತನಾಡುವ from ಕನ್ನಡ dictionary with examples, synonyms and antonyms.

ಮಾತನಾಡುವ   ಗುಣವಾಚಕ

Meaning : ಮಾತನಾಡುವ

Example : ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.

Synonyms : ಮಾತನಾಡುವಂತ, ಮಾತನಾಡುವಂತಹ, ಮಾತಾಡುವ, ಮಾತಾಡುವಂತ, ಮಾತಾಡುವಂತಹ


Translation in other languages :

बोलने वाला।

आलमआरा हिंदी की पहली बोलती फिल्म थी।
बोलता

Meaning : ಯಾರು ಮೂಕನಲ್ಲವೋ

Example : ಮೂಗನೊಬ್ಬನು ಮಾತನಾಡಬಲ್ಲ ವ್ಯಕ್ತಿಯಗೆ ತನ್ನ ಅಸೆಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿದ್ದ

Synonyms : ಮಾತನಾಡಬಲ್ಲ, ಮಾತನಾಡಬಲ್ಲಂತ, ಮಾತನಾಡಬಲ್ಲಂತಹ, ಮಾತನಾಡುವಂತ, ಮಾತನಾಡುವಂತಹ, ವಾಕ್ ಶಕ್ತಿಯುಳ್ಳ, ವಾಕ್ ಶಕ್ತಿಯುಳ್ಳಂತ, ವಾಕ್ ಶಕ್ತಿಯುಳ್ಳಂತಹ


Translation in other languages :

जो गूंगा न हो।

गूंगे ने एक अमूक व्यक्ति को इशारे से बात समझाने की कोशिश की।
अमूक

Expressing yourself easily or characterized by clear expressive language.

Articulate speech.
An articulate orator.
Articulate beings.
articulate

Meaning : ಮಾತನಾಡುವಂತಹ

Example : ಶಿಕ್ಷಕರು ಮಾತನಾಡುತ್ತಿರುವ ಮಕ್ಕಳನ್ನು ಸುಮ್ಮನಾಗಿಸುತ್ತಿದ್ದರು.

Synonyms : ಮಾತನಾಡುತ್ತಿರುವ, ಮಾತನಾಡುತ್ತಿರುವಂತ, ಮಾತನಾಡುತ್ತಿರುವಂತಹ, ಮಾತನಾಡುವಂತ, ಮಾತನಾಡುವಂತಹ


Translation in other languages :

आवाज़ करने वाला।

शिक्षक अवाजी बच्चों को चुप कराते रह गए।
अवाजी

Full of or characterized by loud and nonmusical sounds.

A noisy cafeteria.
A small noisy dog.
noisy

Meaning : ಮಾತುಕತೆಗೆ ಯೋಗ್ಯವಾದಂತಹ

Example : ಇದು ಮಾತುಕತೆಯ ಮಾಡುವ ವಿಷಯವಲ್ಲ.

Synonyms : ಮಾತುಕತೆಯ, ಸಂಭಾಷಣೆಯ


Translation in other languages :

बातचीत करने योग्य।

यह आलापनीय विषय नहीं है।
आलापनीय

Meaning : ವಿಶೇಷ ಭಾಷೆ, ಶೈಲಿ ಅಥವಾ ಸ್ವರದಲ್ಲಿ ಮಾತನಾಡುವವರು (ಪ್ರಾಯಶಃ ಸಂಸ್ಕೃತ ರೂಪದಲ್ಲಿ ಮಾತನಾಡುವ)

Example : ಅವರು ತುಂಬಾ ಸರಳ ಮತ್ತು ಮೃದುವಾಗಿ ಮಾತನಾಡುವರು.


Translation in other languages :

विशेष भाषा, शैली या स्वर में बोलने वाला (प्रायः संयुक्त रूप से प्रयुक्त)।

वे बहुत ही सरल व मृदु भाषी हैं।
भाषी