Copy page URL Share on Twitter Share on WhatsApp Share on Facebook
Get it on Google Play
Meaning of word ಮಾತನಾಡದಂತ from ಕನ್ನಡ dictionary with examples, synonyms and antonyms.

ಮಾತನಾಡದಂತ   ಗುಣವಾಚಕ

Meaning : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ

Example : ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.

Synonyms : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗ, ಮೂಗನಾದ, ಮೂಗನಾದಂತ, ಮೂಗನಾದಂತಹ


Translation in other languages :

जिसमें बोलने की शक्ति न हो।

गूँगा व्यक्ति इशारे से कुछ कह रहा था।
अनबोल, अनबोला, अबोल, अवचन, गूँगा, गूंगा, निर्वाक्य, बेजबान, बेज़बान, बेज़ुबान, बेजुबान, मूक

Lacking the power of human speech.

Dumb animals.
dumb

Meaning : ತನ್ನ ಸುಖ-ದುಃಖಗಳನ್ನು ಪ್ರಕಟಗೊಳಿಸದಂತಹ

Example : ಮಾತನಾಡದ ಸೋಹನ್ ನೆನ್ನ ಆತ್ಮಹತ್ಯೆಯನ್ನು ಮಾಡಿಕೊಂಡ.

Synonyms : ಮಾತನಾಡದ, ಮಾತನಾಡದಂತಹ


Translation in other languages :

अपना सुख-दुख प्रगट न करने वाला।

अनबोल सोहन ने कल फाँसी लगा ली।
अनबोल, अनबोला

Meaning : ಯಾರೊಂದಿಗೆ ಮಾತನಾಡುವುದು ಉಚಿತವಲ್ಲವೋ ಅಥವಾ ಯಾರೊಂದಿಗೆ ಮಾತನಾಡುವುದಿಲ್ಲವೋ

Example : ಅವರಿಗೆ ಮಾತನಾಡಿಸದ ವ್ಯಕ್ತಿಯ ಮುಖ ಕೂಡ ನೋಡುವುದಕ್ಕೆ ಇಷ್ಟವಿಲ್ಲ.

Synonyms : ಮಾತನಾಡದ, ಮಾತನಾಡದಂತಹ, ಮಾತನಾಡಿಸದ, ಮಾತನಾಡಿಸದಂತ, ಮಾತನಾಡಿಸದಂತಹ


Translation in other languages :

जिससे बात करना उचित न हो।

उसे अवाच्य व्यक्ति का मुँह भी देखना पसंद नहीं।
अवाच्य