Subscribe
URL of the page has been copied to clipboard.
Meaning : ತನ್ನ ಕಡೆಗೆ ಮಾಡಿಕೊಳ್ಳುವುದು
Example : ವಕೀಲನು ವಿರೋದಿ ಪಕ್ಷದ ಸಾಕ್ಷಿಯನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡನು.
Synonyms : ಕರೆದುಕೊ, ಸೆಳೆದುಕೊ, ಸೇರಿಸಿಕೊ
Translation in other languages :हिन्दी
अपने पक्ष में करना।
Meaning : ಬಾಡಿಗೆಗೆ ವಾಹವನ್ನು ತೆಗೆದು ಕೊಳ್ಳುಅಥವಾ ಮಾಡಿಕೊ
Example : ನಾವೇಲ್ಲರೂ ವಿದ್ಯಾಲಯಕ್ಕೆ ಹೋಗುವುದಕ್ಕಾಗಿ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡೆವು.
Synonyms : ಮಾಡಿಕೊಳ್ಳು ಬಾಡಿಗೆಗೆ ತೆಗೊ, ಮಾಡು
Translation in other languages :हिन्दी English
भाड़े पर सवारी ठहराना या लेना।
Engage for service under a term of contract.
Install App