Copy page URL Share on Twitter Share on WhatsApp Share on Facebook
Get it on Google Play
Meaning of word ಮಾಟಗಾರಿಕೆ from ಕನ್ನಡ dictionary with examples, synonyms and antonyms.

ಮಾಟಗಾರಿಕೆ   ನಾಮಪದ

Meaning : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ

Example : ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.

Synonyms : ಇಂದ್ರಜಾಲ, ಜಾದು


Translation in other languages :

किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।

फेसबुक का जादू महिलाओं पर ज्यादा चलता है।
जादू

Meaning : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

Example : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

Synonyms : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮೋಸ, ಮೋಸತನ, ವಂಚನೆ


Translation in other languages :

The act of deceiving.

deceit, deception, dissembling, dissimulation

Meaning : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ

Example : ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.

Synonyms : ಇಂದ್ರಜಾಲ, ಜಾದು


Translation in other languages :

किसी वस्तु के आकर्षक गुण या शक्ति का किसी पर पड़नेवाला प्रभाव।

उनकी आँखों का जादू मुझ पर ऐसा हुआ कि मुझे अपनी सुध ही नहीं रही।
जादू

ಮಾಟಗಾರಿಕೆ   ಗುಣವಾಚಕ

Meaning : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ

Example : ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.

Synonyms : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಯಾವಿ, ಮೋಸಗಾರನಾದ, ಮೋಸಗಾರಿಕೆಯ


Translation in other languages :

जो इन्द्रजाल करता या जानता हो।

लक्ष्मण ने मायावी मेघनाद को मारा था।
इंद्रजालिक, इंद्रजाली, इन्द्रजालिक, इन्द्रजाली, ऐंद्रजालिक, मायावी