Copy page URL Share on Twitter Share on WhatsApp Share on Facebook
Get it on Google Play
Meaning of word ಮಾಗು from ಕನ್ನಡ dictionary with examples, synonyms and antonyms.

ಮಾಗು   ಕ್ರಿಯಾಪದ

Meaning : ಹಣ್ಣು, ಹೂವು ಮುಂತಾದವುಗಳು ಚನ್ನಾಗಿ ಹಣ್ಣಾಗಿ ಆಥವಾ ಹೂವು ಅರಳಿದ ನಂತರ ಕಾಯಾಗಿಲು ಬಲಿಯುವ ಪ್ರಕ್ರಿಯೆ

Example : ನಾಳೆಯ ಹೊತ್ತಿಗೆ ಮಾವಿನ ಹಣ್ಣು ಪಕ್ವವಾಗಿರುತ್ತದೆ.

Synonyms : ಪಕ್ವವಾಗು, ಹಣ್ಣಾಗು


Translation in other languages :

फलों, फूलों आदि का अच्छी तरह से पक या फूल चुकने के बाद सड़न की ओर प्रवृत्त होना।

कल तक यह आम उतर जायगा।
सब्जी उतर रही है।
उतरना

Meaning : ಹಣ್ಣು ಮಾಗಿ ತಿನ್ನಲು ಯೋಗ್ಯವಾಗುವ ಕ್ರಿಯೆ

Example : ಬುಟ್ಟಿಯಲ್ಲಿರುವ ಎಲ್ಲಾ ಮಾವು ಹಣ್ಣಾಗಿದೆ.

Synonyms : ಕಳಿ, ಪಕ್ವವಾಗು, ಹಣ್ಣಾಗು


Translation in other languages :

फल आदि का पुष्ट होकर खाने योग्य होना।

टोकरी के सारे आम पके हैं।
पकना, परिपक्व होना

Grow ripe.

The plums ripen in July.
ripen