Copy page URL Share on Twitter Share on WhatsApp Share on Facebook
Get it on Google Play
Meaning of word ಮಾಗಿದ from ಕನ್ನಡ dictionary with examples, synonyms and antonyms.

ಮಾಗಿದ   ನಾಮಪದ

Meaning : ಪಕ್ವ ಅಥವಾ ಪಕ್ವವಾಗುವ ಅವಸ್ಥೆ ಅಥವಾ ಭಾವ

Example : ಮಾವಿನ ಹಣ್ಣಿನ ಪಕ್ಷತೆಯನ್ನು ಹಳದಿ ಬಣ್ಣಕ್ಕೆ ಬಂದಾಗ ಕಂಡು ಹಿಡಿಯಬಹುದು.

Synonyms : ಪಕ್ವತೆ, ಪರಿಪಕ್ವತೆ, ಹಣ್ಣಾದ


Translation in other languages :

पक्व या पके होने की अवस्था या भाव।

कुछ आमों की पक्वता का ज्ञान उसके पीलेपन से होता है।
पकापन, पक्वता, पक्वत्व, परिपक्वता

ಮಾಗಿದ   ಗುಣವಾಚಕ

Meaning : ಯಾರೋ ಒಬ್ಬರು ವೃದ್ಧಾಪ್ಯಗೆ ಕಾಲಿಟ್ಟಿರುವ ಅಥವಾ ವಯಸ್ಸಾಗಿರುವ

Example : ಮೊನ್ನೆ ನಗರಕ್ಕೆ ಮುದಿಯಾದ ಆನೆಯೊಂದು ತಪ್ಪಿಸಿಕೊಂಡು ಬಂದಿತ್ತು.

Synonyms : ಮುದಿಯಾದ, ಮುಪ್ಪೇರಿದ, ವಯಸ್ಸಾದ, ವೃದ್ದನಾದ


Translation in other languages :