Meaning : ಶರೀರದೊಳಗಿನ ಮಾಂಸದ ಮುದ್ದೆ ಅಥವಾ ಗ್ರಂಥಿಯಿಂದ ಅಂಗದ ರಚನೆಯಾಗಿರುವುದು
Example :
ಮಾಂಸದ ಗ್ರಂಥಿಗಳಿಂದ ಮಾಂಸ ದೊರೆಯುತ್ತದೆ.
Synonyms : ನರ, ಮಾಂಸ ಗ್ರಂಥಿ, ಮಾಂಸಗ್ರಂಥಿ
Translation in other languages :
Meaning : ಮಾಂಸ ಗ್ರಂಥಿಗಳಿಗೆ ಸಂಬಂಧಿಸಿದ ಅಥವಾ ಮಾಂಸಗ್ರಂಥದ
Example :
ಮಾಂಸ ಗ್ರಂಥಿಗಳು ಸಡಿಲವಾದಾಗ ಹಲವಾರು ತರಹದ ರೋಗಗಳು ಬರುತ್ತದೆ.
Synonyms : ಮಾಂಸ ಗ್ರಂಥಿ
Translation in other languages :
माँस पेशी से संबंधित या माँसपेशी का।
पेशीय शिथिलता से तरह-तरह के रोग होते हैं।