Meaning : ವನಸ್ಪತಿಯ ಪದಾರ್ಥಗಳು ಮತ್ತು ಅನ್ನ ಭೋಜನ ಅಥವಾ ಊಟ
Example :
ರಾಮನು ಸಸ್ಯಾಹಾರವನ್ನು ಇಷ್ಟಪಡುತ್ತಾನೆ.
Synonyms : ಮಾಂಸ ರಹಿತ ಆಹಾರ, ವನಸ್ಪತಿ ಆಹಾರ, ವನಸ್ಪತಿ ಭೋಜನ, ಸಸ್ಯ ಅಹಾರ, ಸಸ್ಯಹಾರ, ಸಸ್ಯಾಹಾರ
Translation in other languages :
वनस्पति जन्य पदार्थों और अन्न का भोजन।
राम शाकाहार पसंद करता है।