Subscribe
URL of the page has been copied to clipboard.
Meaning : ಮಂತ್ರಗಳ ಜ್ಞಾತ
Example : ಪಂಡಿತ ರಾಮಮನೋಹರ ಒಬ್ಬ ಪ್ರಸಿದ್ಧ ಮಾಂತ್ರಿಕ.
Translation in other languages :हिन्दी
मंत्रों का ज्ञाता।
Meaning : ಯಾರು ಮಂತ್ರಗಳನ್ನು ಹೇಳುವುದರಲ್ಲಿ ನಿಪುಣರೋ
Example : ಮಾಂತ್ರಿಕನು ಋಗ್ವೇದದ ಮಂತ್ರಗಳನ್ನು ಪಠಿಸುತ್ತಿದ್ದಾನೆ.
वह जो मंत्रों का पाठ करने में दक्ष हो।
Meaning : ಯಂತ್ರ ಮಂತ್ರವನ್ನು ಮಾಡುವವ
Example : ಮಾಟ ಮಾಡುವ ವ್ಯಕ್ತಿಗಳ ಜೊತೆ ಹೋಗಲು ಜನರು ಹೆದರುತ್ತಾರೆ.
Synonyms : ಮಂತ್ರವಾದಿ, ಮಾಟ ಮಾಡುವವ, ಯಂತ್ರ ಮಂತ್ರ ಮಾಡುವವ
टोना करनेवाला।
Install App