Copy page URL Share on Twitter Share on WhatsApp Share on Facebook
Get it on Google Play
Meaning of word ಮಹೋತ್ಸವ from ಕನ್ನಡ dictionary with examples, synonyms and antonyms.

ಮಹೋತ್ಸವ   ನಾಮಪದ

Meaning : ತುಂಬಾ ದೊಡ್ಡದಾದಂತಹ ಉತ್ಸವ

Example : ವನ ಮಹೋತ್ಸವದ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ವೃಕ್ಷಾರೋಪಣವನ್ನು ಮಾಡಲಾಗಿತ್ತು.


Translation in other languages :

बहुत बड़ा उत्सव।

वन महोत्सव के समय बड़ी मात्रा में वृक्षारोपण किया गया।
महोत्सव

Meaning : ಯಾವುದಾದರು ಸಂಸ್ಥೆಯು ಆರಂಭಗೊಂಡ ದಿನದ ವಾರ್ಷಿಕೋತ್ಸವ ಸಮಾರಂಭ

Example : ಈ ಸಂಸ್ಥೆಯು ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.


Translation in other languages :

किसी संस्था की जन्मतिथि अथवा किसी महत्वपूर्ण कार्य के आरम्भ होने की वार्षिक तिथि पर होने वाला उत्सव।

यह संस्था आज अपनी रजत जयंती मना रही है।
जयंती, जयन्ती

A special anniversary (or the celebration of it).

jubilee