Meaning : ಆ ಸಾಂಕ್ರಾಮಿಕ ರೋಗದಿಂದ ತುಂಬಾ ಜನರು ಒಂದೇ ಸಲ ಅಥವಾ ಬಹು ಬೇಗನೆ ಸಾಯುತ್ತಿದ್ದರು
Example :
ಪುರಾತನ ಕಾಲದಲ್ಲಿ ಮಹಾಮಾರಿಯಿಂದಾಗಿ ಹಳ್ಳಿ-ಹಳ್ಳಿಯ ಜನರೆಲ್ಲ ಸಾವಿಗೀಡಾಗುತ್ತಿದ್ದರು.
Synonyms : ಕಾಲರಾ
Translation in other languages :
A widespread outbreak of an infectious disease. Many people are infected at the same time.
epidemic