Meaning : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ
Example :
ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.
Synonyms : ಧೀಮಂತ, ಮಹಾನುಭಾವ, ಮಹಾವ್ಯಕ್ತಿ, ಮಹಾಶಯ
Translation in other languages :
A man of refinement.
gentlemanMeaning : ಬಹಳ ಶ್ರೇಷ್ಠವಾದ ವಿಚಾರಗಳನ್ನು ಹೊಂದಿರುವ ವ್ಯಕ್ತಿ
Example :
ಗಾಂಧೀಜಿಯವರು ಒಬ್ಬ ಮಹಾತ್ಮರಾಗಿದ್ದರು
Translation in other languages :
Meaning : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ
Example :
ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.
Synonyms : ಯತಿ, ಯೋಗ ಪುರುಷ, ಸಂನ್ಯಾಸಿ, ಸಿದ್ಧಪುರುಷ
Translation in other languages :