Meaning : ಅಸಂಖ್ಯಾತ ಪ್ರಾಣಹಾನಿಯಾಗುವ ಘೋರಯುದ್ಧ ಅಥವಾ ದೀರ್ಘಕಾಲದ ವರೆಗೂ ನಡೆಯುವ ಯುದ್ಧ
Example :
ಭಯೋತ್ಪಾದಕರ ವಿರುದ್ಧ ಮಹಾಯುದ್ಧ ಮಾಡುವ ಅವಶ್ಯವಿದೆ.
Translation in other languages :
बहुत बड़ा युद्ध।
आतंकवाद के खिलाफ़ एक महायुद्ध की आवश्यकता है।