Meaning : ಅವನೊಬ್ಬ ದೊಡ್ಡ ಮೂರ್ಖ
Example :
ಸಮಾಜದಲ್ಲಿ ಮಹಾಮೂರ್ಖರಿಗೇನು ಕಮ್ಮಿಯಿಲ್ಲ.
Synonyms : ಅತೀ ಮೂರ್ಖ, ಅನಾಗರೀಕ, ದೊಡ್ಡ ಮೂರ್ಖ, ಮಹಾಮೂರ್ಖ
Translation in other languages :
वह जो बहुत बड़ा मूर्ख हो।
समाज में महामूर्खों की कमी नहीं है।