Copy page URL Share on Twitter Share on WhatsApp Share on Facebook
Get it on Google Play
Meaning of word ಮಹಸೂಲು from ಕನ್ನಡ dictionary with examples, synonyms and antonyms.

ಮಹಸೂಲು   ನಾಮಪದ

Meaning : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ

Example : ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.

Synonyms : ಬಾಡಿಗೆ, ಹಾಸಲು


Translation in other languages :

वह दाम जो दूसरे की कोई वस्तु काम में लाने के बदले में उसके मालिक को दिया जाए।

वह इस घर का एक हजार रुपये किराया लेता है।
उजरत, कर्मण्या, किराया, भाट, भाटक, भाड़ा, महसूल, विधा, शुल्क, हाटक

A fixed charge for a privilege or for professional services.

fee

Meaning : ಹೊರಗಿನಿಂದ ಬರುವಂತಹ ಸರಕು ಮೊದಲಾದವುಗಳ ಮೇಲೆ ಕರವನ್ನು ವಸೂಲಿ ಮಾಡಲು ಯಾರೋ ಒಬ್ಬರು ಒಂದು ಸ್ಥಾನದಲ್ಲಿ ಇರುವರು

Example : ನಾವು ಪ್ರವೇಶ ದ್ವಾರದಲ್ಲಿ ನೂರು ರೂಪಾಯಿ ಕರವನ್ನು ನೀಡಬೇಕಾಯಿತು.

Synonyms : ಕರ, ಜಕಾತಿ, ನಗರದ್ವಾರ ಕರ, ಪ್ರವೇಶ ದ್ವಾರ ಕರ


Translation in other languages :

वह स्थान जहाँ बाहर से आनेवाले माल आदि पर कर लेने के लिए कुछ लोग रहते हों।

हमें नाके पर दो सौ रुपए चुंगी देना पड़ा।
चुंगी, चुंगी नाका, चौकी, नाका

A booth at a tollgate where the toll collector collects tolls.

tolbooth, tollbooth, tollhouse