Subscribe
URL of the page has been copied to clipboard.
Meaning : ದೊಡ್ಡದಾದ ವಾಸದ ಮನೆ
Example : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
Synonyms : ದೊಡ್ಡಮನೆ, ಭವನ, ವಾಡೆ, ಸೌದ
Translation in other languages :हिन्दी English
बड़ा और आलीशान मकान।
A large and imposing house.
Meaning : ಬಹಳ ದೊಡ್ಡದಾದ ಮನೆ
Example : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
Synonyms : ಬಂಗಲೆ, ಸೌದ
चारों ओर से खुला हुआ वह मकान जो एक ही खंड या मंजिल का हो।
A small house with a single story.
Meaning : ರಾಜ ಮುಂತಾದವರು ಇರಲು ದೊಡ್ಡ ಮತ್ತು ಸುಂದರವಾದ ಅರಮನೆ
Example : ಮೈಸೂರಿನಲ್ಲಿರುವ ಅರಮನೆ ಇಂದಿಗೂ ಕೂಡ ನೋಡಬಹುದಾಗಿದೆ
Synonyms : ಅರಮನೆ, ರಾಜರ ಅರಮನೆ, ರಾಜರ ಮನೆ
राजाओं आदि के रहने का बड़ा और बढ़िया मकान।
A large and stately mansion.
Install App