Meaning : ಬಹುಮಹಡಿ ಕಟ್ಟಡ ಕೇಳಗಿಂದ ಮೇಲಿನವರೆಗೆ ಅಂತಸ್ತುಗಳನ್ನು ಏಣಿಸುವ ಪ್ರಕ್ರಿಯೆ
Example :
ನಮ್ಮ ಮನೆ ಏಳೆನೆ ಮಹಡಿ ಇದೆ
Translation in other languages :
Meaning : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು
Example :
ಮೆಟ್ಟಿಲ ಮೇಲಿನಿಂದ ಅವನು ಜಾರಿ ಕೆಳಗೆ ಬಿದ್ದ.
Synonyms : ಪಾವಟೊಗೆ, ಮೆಟ್ಟಿಲು, ಸೋಪಾನ ಪಂಕ್ತಿ
Translation in other languages :