Copy page URL Share on Twitter Share on WhatsApp Share on Facebook
Get it on Google Play
Meaning of word ಮಸಿ from ಕನ್ನಡ dictionary with examples, synonyms and antonyms.

ಮಸಿ   ನಾಮಪದ

Meaning : ಕಪ್ಪು ಬಣ್ಣದಿಂದ ಕೂಡಿದಂತಹ

Example : ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.

Synonyms : ಕಪ್ಪು, ಕುಡಿಕಪ್ಪು


Translation in other languages :

वह काला अंश जो धुएँ के जमने से बन जाता है।

दीवार पर लगी कालिख को साफ़ कर दो।
कलौंछ, कलौंस, कालिख, कालिमा

A black colloidal substance consisting wholly or principally of amorphous carbon and used to make pigments and ink.

carbon black, crock, lampblack, smut, soot

Meaning : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು

Example : ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.

Synonyms : ಅಂಜನ, ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ


Translation in other languages :

आँखों में लगाने का सुरमा या काजल आदि।

नेत्रांजन के प्रयोग से आँखें नीरोग रहती हैं।
अंजन, अञ्जन, आँजन, आंजन, आञ्जन, नयनांजन, नयनाञ्जन, नेत्रांजन, नेत्राञ्जन

Makeup applied to emphasize the shape of the eyes.

eyeliner

Meaning : ಬಣ್ಣದ ದ್ರವ ಅಥವಾ ಕೆಲವು ದಪ್ಪ ಪದಾರ್ಥವು ಬರೆಲು ಅಥವಾ ಬಟ್ಟೆ, ಕಾಗದ ಮುಂತಾದವುಗಳ ಮೇಲೆ ಮುದ್ರಿಸಿಲು ಕೆಲಸಕ್ಕೆ ಬರುವುದು

Example : ನನ್ನ ಲೇಖನಿಯಲ್ಲಿ ಕೆಂಪು ರಂಗಿನ ಮಸಿ ಇದೆ

Synonyms : ಇಂಕು, ಶಾಯಿ


Translation in other languages :

वह रंगीन, तरल अथवा कुछ गाढ़ा पदार्थ जो लिखने या कपड़े, कागज़ आदि पर छापने के काम में आता है।

मेरी कलम में लाल स्याही है।
पत्रांजन, पत्राञ्जन, मलिनांबु, मलिनाम्बु, मसि, मसिजल, रोशनाई, संच, स्याही

A liquid used for printing or writing or drawing.

ink

ಮಸಿ   ಕ್ರಿಯಾಪದ

Meaning : ಕತ್ತಿ, ಚಾಕು ಇತ್ಯಾದಿ ಸಲಕರಣೆಗಳನ್ನು ಕಲ್ಲಿನಿಂದ ಉಜ್ಜಿ ಚೂಪು ಮಾಡುವ ಪ್ರಕ್ರಿಯೆ

Example : ಕೆಲಸಗಾರನು ಕತ್ತಿಯನ್ನು ಮಸಿಯುತ್ತಲ್ಲಿದ್ದ.


Translation in other languages :

औंजारों आदि को पत्थर पर रगड़कर तेज करना।

मजदूर खुरपे को पथर रहा है।
पथरना