Meaning : ಮಸಾಲೆಗಳಿಂದ ಕೂಡಿದ (ಆಹಾರ)
Example :
ಮಸಾಲೆಭರಿತ ಆಹಾರಗಳನ್ನು ಹೆಚ್ಚು ಸೇವಿಸಬಾರದು.
Synonyms : ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತ
Translation in other languages :
Meaning : ತೀಕ್ಷ್ಣವಾದ ರುಚಿಯುಳ್ಳ ಆಹಾರ ಪದಾರ್ಥ
Example :
ಮಸಾಲೆಭರಿತ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ.
Synonyms : ಖಾರವಾದ, ಖಾರವಾದಂತ, ಖಾರವಾದಂತಹ, ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತ
Translation in other languages :
तीक्ष्ण स्वादवाला।
चरपरा भोजन सुपाच्य नहीं होता।