Meaning : ಮೇಲಿನಿಂದ ಅಥವಾ ನಾಲ್ಕು ದಿಕ್ಕುಗಳಿಂದ ಅಧಿಕವಾಗಿ ಬರುವ ಅಥವಾ ಬೀಳುವು ಕ್ರಿಯೆ
Example :
ಆಕಾಶದಿಂದ ಜೋರಾಗಿ ಮಳೆ ಬರುತ್ತಿದೆ
Synonyms : ಮಳೆ ಬರು, ಹನಿಹನಿಯಾಗಿ ಬೀಳು
Translation in other languages :
ऊपर या चारों ओर से अधिक मात्रा में आना या गिरना।
आकाशवाणी के साथ फूल बरसे।