Copy page URL Share on Twitter Share on WhatsApp Share on Facebook
Get it on Google Play
Meaning of word ಮಳೆ from ಕನ್ನಡ dictionary with examples, synonyms and antonyms.

ಮಳೆ   ನಾಮಪದ

Meaning : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

Example : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

Synonyms : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮೇಘವರ್ಷ, ವರಿಸೆ, ವರುಷ, ವರ್ಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ


Translation in other languages :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

Meaning : ಯಾವುದೇ ವಸ್ತು ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಮೇಲಿನಿಂದ ಬೀಳುವ ಅಥವಾ ಬೀಳಿಸುವ ಕ್ರಿಯೆ

Example : ಭಕ್ತರು ಮಹಾತ್ಮಗಾಂಧಿಜಿ ಅವರ ಮೇಲೆ ಹೂ ಮಳೆ ಕರೆದರು

Synonyms : ವರ್ಷ, ವೃಷ್ಠಿ


Translation in other languages :

किसी वस्तु आदि का अधिक मात्रा में ऊपर से गिरने या गिराने की क्रिया।

भक्तों ने महात्माजी के ऊपर पुष्प वर्षा की।
बरखा, बारिश, वर्षा, वृष्टि

A sudden downpour (as of tears or sparks etc) likened to a rain shower.

A little shower of rose petals.
A sudden cascade of sparks.
cascade, shower

Meaning : ಆ ಋತು ಅಥವಾ ತಿಂಗಳಿನಲ್ಲಿ ಮಳೆಯಾಗುತ್ತದೆ

Example : ಕೆಲವು ಸಲ ಮಳೆಯಿಂದ ಎಷ್ಟು ನೀರು ಹರಿಯುತ್ತದೆ ಎಂದರೆ ಯಾವುದಾದರು ಕ್ಷೇತ್ರದಲ್ಲಿ ಜಲಪ್ರವಾಹ ಉಂಟಾಗುತ್ತದೆ.

Synonyms : ಜಲ ಋತು, ಜಲದ ಕಾಲ, ಜಲಧಾರೆ ಕಾಲ, ಜಲವರ್ಷ, ಮಳೆ ಕಾಲ, ಮಳೆಗಾಲ, ಮಾನಸ್ಸೂನ್, ವರ್ಷ, ವರ್ಷ ಋತು, ವರ್ಷಕಾಲ


Translation in other languages :

वह ऋतु या महीने जिसमें पानी बरसता है।

कभी-कभी बरसात में इतना पानी बरसता है कि कई क्षेत्रों में बाढ़ आ जाती है।
इड़, चातकनंदन, चातकनन्दन, जलदकाल, जलार्णव, तोयदागम, पावस, प्राविट, बरसात, बारिश, वर्षा, वर्षा ऋतु, वर्षा काल, वर्षाकाल

Rainy season in southern Asia when the southwestern monsoon blows, bringing heavy rains.

monsoon

Meaning : ವರ್ಷ ಋತುವಿನಲ್ಲಿ ಮೊದಲ ಭಾರಿ ಆಗುವ ಮಳೆ

Example : ವರ್ಷ ಮಳೆ ಬಂದ ತಕ್ಷಣ ರೈತ ಸಂತೋಷಗೊಂಡ.

Synonyms : ವರ್ಷ ಮಳೆ


Translation in other languages :

वर्षा ऋतु में होनेवाली पहली वर्षा।

दवँगरा होते ही किसान प्रसन्न हो गए।
दवँगरा

Meaning : ಮೋಡದಿಂದ ತುಂತುರಾಗಿ ಬೀಳುವ ನೀರು

Example : ಅವನು ಮಳೆಯಲ್ಲಿ ನೆನೆಯುತ್ತಿದ್ದಾನೆ.

Synonyms : ಮಳೆಯನೀರು, ವರ್ಷ, ವೃಷ್ಟಿ


Translation in other languages :

जल की बूदें जो बादलों से गिरती हैं।

वह बारिश में भीग गया।
आकाश-जल, आकाशजल, आकाशसलिल, दिव्योदक, पानी, पावस, बरखा, बारिश, वर्षा, वर्षा का पानी

Water falling in drops from vapor condensed in the atmosphere.

rain, rainfall