Meaning : ನೀರಿನಲ್ಲಿ ಮಣ್ಣನ್ನು ಹಾಕುವುದರಿಂದ ಕೊಳೆ ಅಥವಾ ಮಲಿನವಾಗುತ್ತದೆ
Example :
ಮತ್ತೆ ನೀರು ಕೊಳೆಯಾಯಿತು.
Synonyms : ಕೊಳೆಯಾಗು, ಗಜೀಜಾಗು, ಗಬ್ಬಾಗು
Translation in other languages :
पानी का मिट्टी मिलने से गंदा या मैला होना।
एक बार फिर पानी गंदा हो गया।