Subscribe
URL of the page has been copied to clipboard.
Meaning : ದಕ್ಷಿಣ ಭಾರತದ ಒಂದು ಪರ್ವತ
Example : ಮಲಯಗಿರಿಯ ಕಡೆಯಿಂದ ಬೀಸಿಬರುವ ಗಾಳಿಯನ್ನು ಮಲಯ ಮಾರುತ ಎಂದು ಕರೆಯುತ್ತಾರೆ.
Synonyms : ಮಲಯ ಗಿರಿ, ಮಲಯ-ಗಿರಿ, ಮಲಯ-ಪರ್ವತ, ಮಲಯಗಿರಿ, ಮಲಯಪರ್ವತ
Translation in other languages :हिन्दी English
दक्षिण भारत का एक पर्वत।
A land mass that projects well above its surroundings. Higher than a hill.
Meaning : ಮಲಯ ಪರ್ವತದಿಂದ ಬೀಸುವ ಗಾಳಿಯಿಂದ ಚಂದನದ ವಾಸನೆ ಬರುವುದು
Example : ಮಲಯಾಚಲ ಕ್ಷೇತದಲ್ಲಿ ಮಲಯ ಬೆಟ್ಟದ ಸೌಂದರ್ಯವನ್ನು ಸವಿಯಬಹುದು.
Synonyms : ಮಲಯ ಬೆಟ್ಟ
Translation in other languages :हिन्दी
मलय पर्वत की ओर से आनेवाली वायु,जिसमें चन्दन सी सुगंध होती है।
Install App