Copy page URL Share on Twitter Share on WhatsApp Share on Facebook
Get it on Google Play
Meaning of word ಮಲಗಿಸು from ಕನ್ನಡ dictionary with examples, synonyms and antonyms.

ಮಲಗಿಸು   ಕ್ರಿಯಾಪದ

Meaning : ಬೇರೆಯವರನ್ನು ನಿದ್ದೆ ಮಾಡಿಸುವ ಪ್ರಕ್ರಿಯೆ

Example : ಅಮ್ಮ ಮಗುವನ್ನು ಮಲಗಿಸುತ್ತಿದ್ದಾಳೆ.


Translation in other languages :

दूसरे को सोने में प्रवृत्त करना।

माँ बच्चे को सुला रही है।
पौंढ़ाना, पौढ़ाना, सुलाना

Meaning : ಮಲಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

Example : ಮನೋರಮಾ ತನ್ನ ಮಗುವನ್ನು ಮಲಗಿಸು ಎಂದು ಕೆಲಸದವಳಿಗೆ ಹೇಳಿದಳು.


Translation in other languages :

सुलाने का काम किसी और से कराना।

मनोरमा नौकरानी से बच्चे को सुलवा रही है।
सुलवाना

Meaning : ಮಲಗಿರುವವರನ್ನು ಬೇರೆ ಕಡೆ ಮಲಗಿಸುವ ಪ್ರಕ್ರಿಯೆ

Example : ತೊಡೆಯ ಮೇಲೆ ಮಲಗಿರುವ ಮಗುವನ್ನು ಅಮ್ಮ ಹಾಸಿಗೆ ಮೇಲೆ ಮಲಗಿಸಿದಳು.


Translation in other languages :

सोए हुए को किसी दूसरी जगह पर लिटाना।

माँ ने बच्चे को गोद से उठाकर बिस्तर पर सुलाया।
लिटाना, लेटाना, सुलाना

Meaning : ಇನ್ನೊಬ್ಬರನ್ನು ಮಲಗಿಸುವ ಪ್ರವೃತ್ತಿಯನ್ನು ಮಾಡು

Example : ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಲು ಮಂಚದ ಮೇಲೆ ಮಲಗಿಸಿದರು.

Synonyms : ಒರಗಿಸು


Translation in other languages :

दूसरे को लेटने में प्रवृत्त करना।

डाक्टर ने रोगी को जाँच पट्टिका पर लिटाया।
पौंढ़ाना, पौढ़ाना, लिटाना, लेटाना

Put in a horizontal position.

Lay the books on the table.
Lay the patient carefully onto the bed.
lay, put down, repose