Meaning : ಹುಷಾರಿಲ್ಲದೆ ಹಾಸಿಗೆಯ ಮೇಲೆ ಬಿದ್ದಿರುವ ಪ್ರಕ್ರಿಯೆ
Example :
ರಘುನಾಥನು ಹಲವು ತಿಂಗಳುಗಳಿಂದ ಮಂಚದ ಮೇಲೆ ಬಿದ್ದಿದ್ದಾನೆ.
Synonyms : ಬಿದ್ದಿರು
Translation in other languages :
इस प्रकार बीमार पड़ना कि खाट से उठने योग्य न रह जाए।
रघुनाथ महीने भर से खाट पर पड़ा है।